ಮಗನಿಗೆ ಡಿ ಬಾಸ್ ಕೊಡುತ್ತಿರುವ ತಯಾರಿ ಹೇಗಿದೆ ನೋಡಿ | FILMIBEAT KANNADA
2020-01-03 1 Dailymotion
ತಮ್ಮ ಫಾರ್ಮ್ ಹೌಸ್ ನಲ್ಲಿ ಹಲವು ಕುದುರೆಗಳನ್ನು ಸಾಕಿರುವ ದರ್ಶನ್, ಆಗಾಗ ಅವುಗಳ ಮೇಲೆ ಸವಾರಿ ಮಾಡುತ್ತಿರುತ್ತಾರೆ. ಈಗ ಮಗ ವಿನೀಶ್ ಗೂ ದರ್ಶನ್ ಕುದುರೆ ಸವಾರಿ ಮಾಡಿಸಿದ್ದಾರೆ.
Challenging Star Darshan horse riding with his son Vineesh.